Posts

ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ 2026

Image
ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ 2026 ಕರ್ನಾಟಕ ರಾಜ್ಯದಂತ ನಡೆದ ದ್ವೀತಿಯ ಪಿಯುಸಿ ಪರೀಕ್ಷೆಯು ಮುಕ್ತಾಯಗೊಂಡಿದ್ದು ಮತ್ತು ಉತ್ತರ ಪತ್ರಿಕೆಯ ಪರಿಶೀಲನೆಯು ಮುಕ್ತಾಯಗೊಂಡಿದ್ದು ಇಂದು ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷಾ  ಫಲಿತಾಂಕ್ಕಾಗಿ ಹಾತೊರೆಯುತ್ತಿದ್ದಾರೆ.      ಫಲಿತಾಂಶವು ಏಪ್ರಿಲ್ ಮೊದಲ ವಾರದಲ್ಲಿ (ದಿನಾಂಕ 07 / 08)  ಪ್ರಕಟಗೊಳ್ಳಲಿದೆ.  ಫಲಿತಾಂಶವನ್ನು ವೀಕ್ಷಿಸಲು ಹಲವಾರು ವೆಬ್ ಸೈಟ್ ಗಳು ಆನ್ಲೈನ್ನಲ್ಲಿ ಲಭ್ಯವಿದ್ದು ಅದರಲ್ಲಿ ಪ್ರಮುಖ ಅಂದರೆ kseab.karnatak.govt.in   ಮತ್ತು karresults.nic.in ನಲ್ಲಿ  ಪರಿಶೀಲಿಸಬಹುದು ಅದಕ್ಕಾಗಿ ಪರೀಕ್ಷಾನೊಂದಣಿ ಸಂಖ್ಯೆ ಮತ್ತು date of birth ಅವಶ್ಯಕತೆಯಿದೆ. ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ ? • ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ • ನಂತರ ನೊಂದಣಿ ಸಂಖ್ಯೆ ಮತ್ತು ದಿನಾಂಕವನ್ನು   ನಮೂದಿಸಿ •  ಫಲಿತಾಂಶವನ್ನು  ವೀಕ್ಷಿಸಿ ಮತ್ತು ಡೌನ್ಲೋಡ  ಮಾಡಿ   {Result link} Download link  https://karresults.nic.in/ https://kseab.karnataka.gov.in/